ಜಗದ್ಗುರು ನಮನ
ಗುರು ಸೃಷ್ಟಿಕರ್ತ ಗುರು ಸಂರಕ್ಷಕಗುರು ಅಂತ್ಯ ಅನಂತ ಸಾಧಕಶ್ರೀಗುರು ಸದ್ಗುರು ಜಗದ್ಗುರುವೇ IIಗುರುIIವಿದ್ಯಾಸಾಗರ ಜ್ಞಾನ ಆಗರಸುಜ್ಞಾನ ವಿಜ್ಞಾನ ಸಾಕಾರಪರಮಶಿವ ವಿದ್ಯಾರಣ್ಯ ಆಕಾರಭಾರತಿ ಸ್ವರೂಪ ಭಾರತಿ ತೀರ್ಥನಮೋ ಸದಾ ಸ್ಮೃತಿ ಸ್ತುತಿ ಮತಿಂಪ್ರಾತಃ, ಮಧ್ಯಾಹ್ನ, ಸಂಧ್ಯಾ ಸತತಂಗುರುಚರಣಂ ನಮಾಮಿ ಸ್ಮರಾಮಿ IIಗುರುIIಸನಾತನ ನೂತನ ನವನೂತನಧರ್ಮ ನಿತ್ಯ ಕರ್ಮಣಾ ಸಾರಶೋಧ ಭೋಧ ವಿಚಾರ ಆಚಾರಸದ್ವಿಚಾರ ಕಲಿಯುಗಾನುಸಾರನಮೋ ಸದಾ ಸ್ಮೃತಿ ಸ್ತುತಿ ಮತಿಂತ್ರಿಕಾಲ ಸದಾಕಾಲ ಅನುಗಾಲ ಸ್ಮರಣಂಗುರುಚರಣಂ ನಮಾಮಿ ಸ್ಮರಾಮಿ IIಗುರುIIವೇದಾಂತ ಸಾರ ಭರತ ವರ್ಷಿಣಿಭಾರತ ಮಾತಾ ಸದಾ ಹರ್ಷಿಣಿಭಕ್ತ ಸಂವೇದನಾ ಆಕರ್ಷಣಂಶೃಂಗೇರಿ ಜಗದ್ಗುರು ಶ್ರೀ ಸಂಕರ್ಷಣಂನಮೋ ಸದಾ ಸ್ಮೃತಿ ಸ್ತುತಿ ಮತಿಂಬಾಲ್ಯ ಯೌವನ ವೃದ್ಯಾಪ್ಯ ಶರಣಂಗುರುಚರಣಂ ನಮಾಮಿ ಸ್ಮರಾಮಿ IIಗುರುIIಶ್ರೀಋಷ್ಯಶೃಂಗ ತಪೋ ಅನುಗ್ರಿಹಿತಶ್ರೀ ಶಂಕರಾಚಾರ್ಯ ಗುರು ವಂದಿತಶ್ರೀಮಾತಾ ಜಗದ್ಗುರು ಮಹಿಮಾನ್ವಿತಶ್ರೀಶೃಂಗೇರಿ ಶ್ರೀ ಶಾರದಾ ಶ್ರೀನಿವಾಸಿತನಮೋ ಸದಾ ಸ್ಮೃತಿ ಸ್ತುತಿ ಮತಿಂಸರ್ವಕಾಲ ಚಿರಕಾಲ ಮಹಾಕಾಲಗುರುಚರಣಂ ನಮಾಮಿ ಸ್ಮರಾಮಿ IIಗುರುIIProf. Dr. Nagabhushan Moolky, Chicago, USA